fan mail
ನಾಮವಾಚಕ

ಅಭಿಮಾನಿಗಳ ಪತ್ರಗಳು; ಪ್ರಸಿದ್ಧ ನಟ, ಆಟಗಾರ, ಮೊದಲಾದವರಿಗೆ ಆಸಕ್ತರಿಂದ ಬಂದ ಪತ್ರಗಳು.